ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಯಾಕೆ ಮಾಡ್ತೀರಿ: ‘ತಾಂಡವ’ ತಂಡಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ಮುಂಬೈ: ಅಮೆಜಾನ್ ಪ್ರೈಮ್‌ನ ವಿವಾದಾತ್ಮಕ ‘ತಾಂಡವ’ ವೆಬ್ ಸರಣಿ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳಿವೆ ಎಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ. ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‌ನ ಮೆಟ್ಟಿಲು ಕೂಡ ಹತ್ತಿದೆ. ಅದರಲ್ಲಿ ನಟಿಸಿರುವವರು, ಅದನ್ನು ತಯಾರಿಸಿರುವವರು ಎಲ್ಲರೂ ಬಂಧನ ಭೀತಿ ಕೂಡ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ ಈ ನಡುವೆ, ‘ತಾಂಡವ’ದ ನಟ … Continue reading ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಯಾಕೆ ಮಾಡ್ತೀರಿ: ‘ತಾಂಡವ’ ತಂಡಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ