ಇದು ಮಹಿಳೆಯ ಆಸ್ತಿ ಕೇಸ್ ಹಾಕಿದ್ರೆ ನಡೆಯಲ್ಲ!; ಹಲವರ ಕಣ್ತೆರೆಸುವ ಸುಪ್ರೀಂಕೋರ್ಟ್ ತೀರ್ಪು

| ಸುಚೇತನಾ ನಾಯ್ಕ ‘ಮಗಳು ಸದಾ ಮಗಳಾಗಿಯೇ ಇರುತ್ತಾಳೆ, ಮಗ ಮದುವೆಯಾಗುವವರೆಗೆ ಮಾತ್ರ ಮಗನಾಗಿ ಇರುತ್ತಾನೆ’ ಎಂದಿದ್ದರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ. ಮಗಳಿಗೂ ಮಗನಂತೆಯೇ ಆಸ್ತಿಯಲ್ಲಿ ಸಮಾನ ಅಧಿಕಾರವಿದೆ, ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಯ ಪುತ್ರಿಗೂ ಪುತ್ರನಷ್ಟೇ ಅಧಿಕಾರವಿದೆ ಎಂದು ತೀರ್ಪು ನೀಡಿದ್ದ ಸಂದರ್ಭದಲ್ಲಿ ನ್ಯಾಯಪೀಠದಲ್ಲಿದ್ದ ಅವರು ಈ ಮಾತನ್ನು ಹೇಳಿದ್ದರು. 2018ರಲ್ಲಿ ನೀಡಿರುವ ಈ ತೀರ್ಪು ಪುರುಷ ವರ್ಗವನ್ನು ನಿದ್ದೆಗೆಡಿಸಿತ್ತು. ಆನಂತರ ಇದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್​ನಿಂದ ಸುಪ್ರೀಂಕೋರ್ಟ್​ವರೆಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಕೆಲವು ಇತ್ಯರ್ಥಕ್ಕೆ … Continue reading ಇದು ಮಹಿಳೆಯ ಆಸ್ತಿ ಕೇಸ್ ಹಾಕಿದ್ರೆ ನಡೆಯಲ್ಲ!; ಹಲವರ ಕಣ್ತೆರೆಸುವ ಸುಪ್ರೀಂಕೋರ್ಟ್ ತೀರ್ಪು