ಸೂಪರ್​ ಸ್ಟಾರ್​ ರಜನಿಕಾಂತ್​ ಜತೆ ಯಶ್​ ನಟನೆ? ರಾಕಿಭಾಯ್​ ಫ್ಯಾನ್ಸ್​ ಥ್ರಿಲ್​ ಆಗೋ ಸುದ್ದಿ ಇದು…

ಚೆನ್ನೈ: ಭಾರತೀಯ ಚಿತ್ರರಂಗದೊಳಗೆ ಹಲವರು ಹುಬ್ಬೇರಿಸುವಂತಹ ನ್ಯೂಸ್ ಒಂದು ಹರಿದಾಡುತ್ತಿದೆ. ಅದೇನೆಂದರೆ, ಮೆಗಾ ಸಿನಿಮಾವೊಂದರಲ್ಲಿ ಲೆಜೆಂಡರಿ ಸೂಪರ್​ ಸ್ಟಾರ್​ ರಜನಿಕಾಂತ್​ ಮತ್ತು ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​, ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಜಿನಿಕಾಂತ್​ ಅವರು ಸದ್ಯ ಜೈಲರ್​ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಆಗಸ್ಟ್​ 11ರಂದು ತೆರೆಗೆ ಅಪ್ಪಳಿಸಲಿದೆ. ಅಲ್ಲದೆ, ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶನದ ಲಾಲ್​ ಸಲಾಮ್​ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ರಜನಿ ಬಣ್ಣ ಹಚ್ಚಿದ್ದಾರೆ. ರಜನಿ ಅವರ 170ನೇ … Continue reading ಸೂಪರ್​ ಸ್ಟಾರ್​ ರಜನಿಕಾಂತ್​ ಜತೆ ಯಶ್​ ನಟನೆ? ರಾಕಿಭಾಯ್​ ಫ್ಯಾನ್ಸ್​ ಥ್ರಿಲ್​ ಆಗೋ ಸುದ್ದಿ ಇದು…