ಇಂಡಿಯನ್ ಸೂಪರ್‌ಕ್ರಾಸ್ ಲೀಗ್‌ನ ಮೊದಲ ತಂಡ ಅನಾವರಣ

ಪುಣೆ: ಸಿಯೆಟ್ ಇಂಡಿಯನ್ ಸೂಪರ್‌ಕ್ರಾಸ್ ಲೀಗ್‌ನ ಉದ್ಘಾಟನಾ ಆವೃತ್ತಿಯ ಮೊದಲ ತಂಡವಾಗಿ ಪಂಚಶೀಲ ರೇಸಿಂಗ್ ತಂಡ ಪದಾರ್ಪಣೆ ಮಾಡಿದೆ. ಫ್ರಾಂಚೈಸಿ ಹಕ್ಕುಗಳನ್ನು ಖರೀದಿಸಿರುವ ಪಂಚಶೀಲ ರಿಯಾಲಿಟಿ ಗೌರವಾನ್ವಿತ ಅಧ್ಯಕ್ಷ ಅತುಲ್ ಚೋರ್ಡಿಯಾ ಹೆಸರು ಅನಾವರಣಗೊಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಉದ್ಘಾಟನಾ ಆವೃತ್ತಿ ಪ್ರಾರಂಭವಾಗಲಿದೆ. ಭಾರತದ ಸೂಪರ್‌ಕ್ರಾಸ್ ರೇಸಿಂಗ್‌ನ ಮೆಕ್ಕಾ ಎಂದೇ ಹೆಸರಾಗಿರುವ ಪುಣೆ ನಗರಪಂಚಶೀಲ ತಂಡದ ತವರು ನೆಲವಾಗಿದೆ. ಮಾಜಿ ರೇಸರ್ ಆಗಿರುವ ಅತುಲ್ ಚೋರ್ಡಿಯಾ ಅವರು ವಿವಿಧ ರಾಷ್ಟ್ರೀಯ ರೇಸ್‌ಗಳಲ್ಲಿ ಗಮನಾರ್ಹ ಯಶಸ್ಸನ್ನು … Continue reading ಇಂಡಿಯನ್ ಸೂಪರ್‌ಕ್ರಾಸ್ ಲೀಗ್‌ನ ಮೊದಲ ತಂಡ ಅನಾವರಣ