IPL 2024: RCB ವಿರುದ್ಧ ಸೋತರೂ ತಲೆತಗ್ಗಿಸದ ಸನ್‌ರೈಸರ್ಸ್! ಅದಕ್ಕೂ ಒಂದು ಕಾರಣವಿದೆ

ಹೈದರಾಬಾದ್: ನಿನ್ನೆ (ಏ.25) ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ರೋಚಕ ಪಂದ್ಯದಲ್ಲಿ ಎಸ್​ಆರ್​ಎಚ್​ 35 ರನ್​ಗಳ ಹೀನಾಯ ಸೋಲು ಅನುಭವಿಸಿತು. ಈ ಸೀಸನ್​ನಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದು ಎಂದು ಹೇಳಲಾದ ಹೈದರಾಬಾದ್​ ಪಡೆ, ಚಾಲೆಂಜರ್ಸ್​ ಆರ್ಭಟಕ್ಕೆ ಕಡೆಗೂ ಶರಣಾಯಿತು. ಇದನ್ನೂ ಓದಿ: ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ಸ್ಫೋಟ, ಎನ್​ಐಎ ತನಿಖೆಗೆ ಕೋರ್ಟ್​ ಆದೇಶ ಐಪಿಎಲ್​ನ 41ನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ … Continue reading IPL 2024: RCB ವಿರುದ್ಧ ಸೋತರೂ ತಲೆತಗ್ಗಿಸದ ಸನ್‌ರೈಸರ್ಸ್! ಅದಕ್ಕೂ ಒಂದು ಕಾರಣವಿದೆ