ಸನ್​ ರೈಸರ್ಸ್​ ಹೈದರಾಬಾದ್​ ಅತ್ಯಧಿಕ ರನ್​ ದಾಖಲೆ ಬರೆಯಲು ರಜಿನಿಕಾಂತ್​ ಕಾರಣ! ಇಲ್ಲಿದೆ ವಿಡಿಯೋ ಸಾಕ್ಷಿ

ಹೈದರಾಬಾದ್​: ಸನ್​ ರೈಸರ್ಸ್​ ಹೈದರಾಬಾದ್​ (ಎಸ್​ಆರ್​ಎಚ್​) ತಂಡ ಐಪಿಎಲ್​ನಲ್ಲಿ ಹೊಸ ಇತಿಹಾಸ ರಚನೆ ಮಾಡಿದೆ. ಈವರೆಗೂ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಹೆಸರಿನಲ್ಲಿದ್ದ ಅತ್ಯಧಿಕ ರನ್​​ ದಾಖಲೆಯನ್ನು ಎಸ್​ಆರ್​ಎಚ್​ ಉಡೀಸ್​ ಮಾಡಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ 277 ರನ್​ ಬಾರಿಸುವ ಮೂಲಕ ಅತ್ಯಧಿಕ ರನ್​ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಸ್​ಆರ್​​ಎಚ್​ ತಂಡದ ಈ ದಾಖಲೆಗೆ ಬ್ಯಾಟ್ಸ್​ಮನ್​ಗಳ ಅಬ್ಬರದ ಬ್ಯಾಟಿಂಗ್​ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಮುಂಬೈ ಇಂಡಿಯನ್ಸ್​ ತಂಡದ … Continue reading ಸನ್​ ರೈಸರ್ಸ್​ ಹೈದರಾಬಾದ್​ ಅತ್ಯಧಿಕ ರನ್​ ದಾಖಲೆ ಬರೆಯಲು ರಜಿನಿಕಾಂತ್​ ಕಾರಣ! ಇಲ್ಲಿದೆ ವಿಡಿಯೋ ಸಾಕ್ಷಿ