ಗದರ್​-2 ಯಶಸ್ಸಿನ ಬೆನ್ನಲ್ಲೇ ದುಬಾರಿ ಸಂಭಾವನೆಗೆ ಬೇಡಿಕೆ; ಸನ್ನಿ ಡಿಯೋಲ್​​​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು

ಮುಂಬೈ: ನಟ, ಬಿಜೆಪಿ ಸನ್ನಿ ಡಿಯೋಲ್​-ಅಮಿಶಾ ಪಟೇಲ್​ ಅಭಿನಯದ ಗದರ್​-2 ಚಿತ್ರವು ಬಾಕ್ಸ್​ಆಫೀಸಿನಲ್ಲಿ ಅಬ್ಬರಿಸುತ್ತಿದ್ದು, ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದರು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುತ್ತಿದೆ. ಚಿತ್ರ 500+ ಕೋಟಿ ಕ್ಲಬ್​ ಸೇರುವುದು ಖಚಿತ ಎಂದು ಬಾಕ್ಸ್​ಆಫೀಸ್​ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇತ್ತ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಸಿನಿಮಾದಲ್ಲಿ ನಟಿಸಿರುವ ಕಲಾವಿದರಿಗೆ ಹೆಚ್ಚು ಆಫರ್​ಗಳು ಬರ ತೊಡಗಿದ್ದು, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್​ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮುಖ್ಯವಾಗಿ ನಟ ಸನ್ನಿಡಿಯೋಲ್​ ಎಂದು ಹೇಳಲಾಗುತ್ತಿದೆ. … Continue reading ಗದರ್​-2 ಯಶಸ್ಸಿನ ಬೆನ್ನಲ್ಲೇ ದುಬಾರಿ ಸಂಭಾವನೆಗೆ ಬೇಡಿಕೆ; ಸನ್ನಿ ಡಿಯೋಲ್​​​ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು