ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್​ ನಾರಾಯಣ್​ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!

ನವದೆಹಲಿ: ಕೋಲ್ಕತ ನೈಟ್​ ರೈಡರ್ಸ್ (ಕೆಕೆಆರ್​)​ ತಂಡದ ಸ್ಫೋಟಕ ಆಟಗಾರ ಸುನೀಲ್​ ನಾರಾಯಣ್​, ಎದುರಾಳಿ ಬೌಲರ್​ಗಳತ್ತ ನೋಡದೆ ಹಿಗ್ಗಾಮುಗ್ಗಾ ದಾಳಿ ಮಾಡುವುದಷ್ಟೇ ತಿಳಿದಿದೆ. ಭಾನುವಾರವಷ್ಟೇ (ಏಪ್ರಿಲ್​ 05) ಲಖನೌ ಸೂಪರ್​ ಜೇಂಟ್ಸ್​ (ಎಲ್​ಎಸ್​ಜಿ) ವಿರುದ್ಧದ ಪಂದ್ಯದಲ್ಲಿ ಸುನೀಲ್​ ನಾರಯಣ್​​ ಅವರು ತಮ್ಮ ಸಾರ್ವತ್ರಿಕ ಫಾರ್ಮ್ ಅನ್ನು ತೋರಿದರು. ಈ ಸ್ಟಾರ್ ಆಟಗಾರ ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 81 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದರು. ಆದರೆ, ನಾರಯಣ್​ ಅವರು ಎಷ್ಟೇ ಶತಕ … Continue reading ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್​ ನಾರಾಯಣ್​ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!