ಈತ ನನ್ನ ತುಟಿಗಳ ಕುರಿತು ಅಸಹ್ಯವಾಗಿ ಮಾತನಾಡಿದ್ದಾನೆ; ಈ ಕೆಟ್ಟ ಅನುಭವ ಮಾತ್ರ ಮರೆತಿಲ್ಲವೆಂದು ಭಾವುಕರಾದ ಖ್ಯಾತ ನಟಿ!

ಮುಂಬೈ: ನಟಿ ಸುಮೋನಾ ಚಕ್ರವರ್ತಿ ಕಪಿಲ್ ಶರ್ಮಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಷೋನಲ್ಲಿ ಕಪಿಲ್ ಶರ್ಮಾ ಅವರ ಪತ್ನಿ ಪಾತ್ರದಲ್ಲಿ ನಡಿಸುತ್ತಿದ್ದರು. ಆದರೆ ಅದೊಮ್ಮೆ ತಾವು ಕಪಿಲ್​ ಅವರ ಹಾಸ್ಯಕ್ಕೆ ಗುರಿಯಾಗಿ ಅವಮಾನ ಎದುರಿಸಿರುವ ಕುರಿತು ಸಂದರ್ಶನವೊಂದರಲ್ಲಿ ಈ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ? ದಿ ಹ್ಯಾಬಿಟ್ ಕೋಚ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ, ‘ಮೊದಲು ನಟನೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ನಾನು ಹೇಳಬೇಕಿರುವ ಡೈಲಾಗ್​ ಮರೆತಿದ್ದೆ. ಆಗ ಕಪಿಲ್​ … Continue reading ಈತ ನನ್ನ ತುಟಿಗಳ ಕುರಿತು ಅಸಹ್ಯವಾಗಿ ಮಾತನಾಡಿದ್ದಾನೆ; ಈ ಕೆಟ್ಟ ಅನುಭವ ಮಾತ್ರ ಮರೆತಿಲ್ಲವೆಂದು ಭಾವುಕರಾದ ಖ್ಯಾತ ನಟಿ!