ಬಿಸಿಲ ತಾಪಕ್ಕೆ ಬಾಡದಿರಲಿ ನಯನಗಳು; ಈ ಟಿಪ್ಸ್​​ ಅನುಸರಿಸಿದ್ರೆ ಕಣ್ಣುಗಳು ಸುರಕ್ಷಿತ!

ಬೆಂಗಳೂರು: ಬಿಸಿಗಾಳಿಯಿಂದಾಗಿ ಜನರು ಹೈರಾಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಸಿಗಾಳಿಯ ಅಪಾಯ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಬಿಸಿಗಾಳಿಯಿಂದಾಗಿ ದೇಹದ ಹಲವು ಭಾಗಗಳು ಬಾಧಿತವಾಗಿವೆ. ಬಿಸಿ ತಾಪಮಾನವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಾವು ಇಂದು ನಿಮ್ಮ ಕಣ್ಣುಗಳಿಗೆ ಉಂಟಾಗುವ ಮಸ್ಯೆ ಮತ್ತು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ನೀಡಲಿದ್ದೇವೆ. ಬೇಸಿಗೆಯಲ್ಲಿ ಉರಿ ಬಿಸಿಲಿನಿಂದ ಕಣ್ಣಿಗೆ ಕಾಡುವ ಸಮಸ್ಯೆಗಳು: ಬಿಸಿ ತಾಪಮಾನವು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಶಾಖದ ಅಲೆಯು ಅನೇಕ ಜನರ ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ. … Continue reading ಬಿಸಿಲ ತಾಪಕ್ಕೆ ಬಾಡದಿರಲಿ ನಯನಗಳು; ಈ ಟಿಪ್ಸ್​​ ಅನುಸರಿಸಿದ್ರೆ ಕಣ್ಣುಗಳು ಸುರಕ್ಷಿತ!