ಪಠ್ಯೇತರ ಚಟುವಟಿಕೆ ಏಕಾಗ್ರತೆಗೆ ಸಹಕಾರಿ

ಕೋಟ: ಕಲಿಯುವಿಕೆ ನಿರಂತರವಾಗಿರಬೇಕು. ಎಲ್ಲ ವಿಷಯದಲ್ಲಿಯೂ ಪರಿಪೂರ್ಣತೆ ಸಾಧಿಸಬೇಕು. ರಜಾರಂಗು ಆರಂಭದ ದಿನಗಳ ಶಿಬಿರದ ವಿದ್ಯಾರ್ಥಿಯಾಗಿ ಸೇರಿದ ದಿನಗಳು ಅವಿಸ್ಮರಣೀಯ. ಇಂತಹ ಪಠ್ಯೇತರ ಚಟುವಟಿಕೆಗಳು ನನ್ನನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡಿತ್ತು. ನನ್ನಲ್ಲಿ ಏಕಾಗ್ರತೆ, ಸಾಧಿಸುವ ಛಲ ಇಂತಹ ಚಟುವಟಿಕೆಗಳಿಂದ ನೆರವೇರಿತು ಎಂದು ಹಿರಿಯ ಶಿಬಿರಾರ್ಥಿ ಪ್ರಣಮ್ಯಾ ಹೇಳಿದರು. ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದೊಂದಿಗೆ ರಜಾರಂಗು-24 22ನೇ ದಿನದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಗುರುವಾರ ಶಿಶುಮಂದಿರದ ಸಮೀಪದ ಪ್ರಕೃತಿಯ ಮಡಿಲಲ್ಲಿ … Continue reading ಪಠ್ಯೇತರ ಚಟುವಟಿಕೆ ಏಕಾಗ್ರತೆಗೆ ಸಹಕಾರಿ