ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​

ಟೋಕಿಯೋ: ಕೆಲವು ದಿನಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್​ ಚೋಪ್ರ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದುತಂದಿದ್ದರು. ಇದೀಗ ಅಲ್ಲೇ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರಲ್ಲಿ ಇಂದಿನ ಪುರುಷರ ಜಾವೆಲಿನ್​ ಎಸೆತ ಎಫ್​64 ಅಂತಿಮ ಸ್ಪರ್ಧೆಯಲ್ಲಿ ಭಾರತದ ಸುಮಿತ್​ ಅಂತಿಲ್​ ಅಪ್ರತಿಮ ಆಟ ಪ್ರದರ್ಶಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಮೊದಲನೇ ಎಸೆತದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಸುಮಿತ್​, ನಂತರದ ಪ್ರಯತ್ನಗಳಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದು ಗಮನ ಸೆಳೆದರು. ಮೊದಲನೇ ಪ್ರಯತ್ನದಲ್ಲಿ 66.95ಮೀಟರ್​ … Continue reading ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​