ಆಸ್ಕರ್​​ ವಿನ್ನಿಂಗ್ ಜೈ ಹೋ ಹಾಡಿಗೆ ಮ್ಯೂಸಿಕ್​ ನೀಡಿದ್ದು ರೆಹಮಾನ್​ ಅಲ್ವಂತೆ! ಮತ್ಯಾರು? ವಿವಾದದ ಬೆನ್ನಲ್ಲೇ ಸ್ಪಷ್ಟನೆ

ಮುಂಬೈ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ಸ್ಲಮ್​ ಡಾಗ್​ ಮಿಲಿಯನೇರ್​ ಚಿತ್ರದ “ಜೈ ಹೋ” ಹಾಡಿಗೆ ಮ್ಯೂಸಿಕ್​ ಕಂಪೋಸ್​ ಮಾಡಿದ್ದು ಖ್ಯಾತ ನಿರ್ದೇಶಕ ಎ.ಆರ್​. ರೆಹಮಾನ್​ ಅವರಲ್ಲ ಎನ್ನುವ ಮೂಲಕ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (ಆರ್​ಜಿವಿ) ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಫಿಲ್ಮ್​ ಕಂಪಾನಿಯನ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆರ್​ಜಿವಿ, ಜೈ ಹೋ ಹಾಡನ್ನು ಕಂಪೋಸ್​ ಮಾಡಿದ್ದು, ರೆಹಮಾನ್​ ಅಲ್ಲ, ಗಾಯಕ ಸುಖ್ವಿಂದರ್​ ಸಿಂಗ್​ ಎಂದು ಹೇಳಿದ್ದಾರೆ. ಆರ್​ಜಿವಿ ಅವರ ಈ ಮಾತು ಇದೀಗ … Continue reading ಆಸ್ಕರ್​​ ವಿನ್ನಿಂಗ್ ಜೈ ಹೋ ಹಾಡಿಗೆ ಮ್ಯೂಸಿಕ್​ ನೀಡಿದ್ದು ರೆಹಮಾನ್​ ಅಲ್ವಂತೆ! ಮತ್ಯಾರು? ವಿವಾದದ ಬೆನ್ನಲ್ಲೇ ಸ್ಪಷ್ಟನೆ