ಹಿಂದೆ ಕಾಂಗ್ರೆಸ್​ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ? ಕೌಂಟರ್​ ಕೊಟ್ಟ ಸಚಿವ ಸುಧಾಕರ್

ಬೆಂಗಳೂರು: ಚುನಾವಣೆ ಇನ್ನೇನು ಸಮೀಪದಲ್ಲೇ ಇದ್ದು ನಟ ಸುದೀಪ್​ ಬಿಜೆಪಿಯ ಸ್ಟಾರ್​ ಕ್ಯಾಂಪೇನರ್​ ಆಗುತ್ತಾರಾ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ನ ಸುರ್ಜೇವಾಲಾ ಹಾಗೂ ಬಿಜೆಪಿಯ ಸಚಿವ ಸುಧಾಕರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಕಾಲೆಳೆದುಕೊಂಡು ಜಗಳಕ್ಕಿಳಿದಿದ್ದಾರೆ. ಸ್ಟಾರ್​ ನಟ ಸುದೀಪ್​ ಬಿಜೆಪಿಯ ಕ್ಯಾಂಪೇನರ್​ ಆಗುವ ವಿಚಾರವಾಗಿ ಸುರ್ಜೇವಾಲಾ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್​ ಕೊಟ್ಟಿರುವ ಸಚಿವ ಸುಧಾಕರ್ “ಹಿಂದೆ ಕಾಂಗ್ರೆಸ್​ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ? ಅನ್ಯ ಪಕ್ಷದವರು ಬಿಜೆಪಿ ಬಗ್ಗೆ … Continue reading ಹಿಂದೆ ಕಾಂಗ್ರೆಸ್​ನವರು ಇಬ್ಬರು ನಟಿಯರನ್ನ ಮಂತ್ರಿ ಮಾಡಿರಲಿಲ್ವಾ? ಕೌಂಟರ್​ ಕೊಟ್ಟ ಸಚಿವ ಸುಧಾಕರ್