“ಸುದೀಪ್ ಸಿನಿಮಾದಲ್ಲಿ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು”: ವಿಡಿಯೋ ವೈರಲ್

ಬೆಂಗಳೂರು: ಕನ್ನಡದ ಖ್ಯಾತ ನಟರಾದ ದರ್ಶನ್​ ಮತ್ತು ಸುದೀಪ್​ ಫ್ಯಾನ್​ಳ ನಡುವೆ ಆಗಾಗ ತಮ್ಮ ನೆಚ್ಚಿನ ನಟನೇ ಮೇಲು ಎಂದು ಅಭಿಮಾನಿಗಳು ಮಾಡುವ ವಾದ, ವಿವಾದಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಅದೇ ರೀತಿ ಈಗೊಂದು ತೆಲುಗು ಸಿನಿಮಾದ ಡೈಲಾಗ್​ ಈ ಇಬ್ಬರು ನಟರ ಅಭಿಮಾನಿಗಳ ಮಧ್ಯೆ ಮಾತಿನ ಸಮರಕ್ಕೆ ವೇದಿಕೆಯಾಗಿದೆ. ಇದನ್ನೂ ಓದಿ: ಹಷ್ ಮನಿ ಪ್ರಕರಣ: ಟ್ರಂಪ್ ಗೆ 6 ಲಕ್ಷ ದಂಡ ವಿಧಿಸಿದ ಕೋರ್ಟ್ ಸದ್ಯ ದರ್ಶನ್ ಹಾಗೂ ಸುದೀಪ್ ಸಿನಿಮಾಗಳ ಬಗ್ಗೆ ಚರ್ಚಿಸುವಂತಹ … Continue reading “ಸುದೀಪ್ ಸಿನಿಮಾದಲ್ಲಿ ಫೈಟ್ಸ್ ಮಧ್ಯೆ ಸ್ಟೋರಿ ಹುಡುಕಬೇಕು”: ವಿಡಿಯೋ ವೈರಲ್