ಬೆಂಗಳೂರಲ್ಲಿ ಕೇಳಿಬಂತು ಜೋರು ಶಬ್ದ!

ಬೆಂಗಳೂರು : ನಗರದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಜೋರು ಶಬ್ದವೊಂದು ಕೇಳಿಬಂತು. ಸುಮಾರು 12.30 ರ ನಂತರ ಕೇಳಿಬಂದ ಈ ಶಬ್ದದ ಬಗ್ಗೆ ಅನೇಕ ನಿವಾಸಿಗಳು ಟ್ವಿಟರ್​ನಲ್ಲಿ ಶೇರ್​ ಮಾಡಿ ಚರ್ಚೆ ನಡೆಸಿದರು. ನೆಟ್ಟಿಗರ ಪ್ರಕಾರ, ಈ ದಿಢೀರಾದ ಜೋರು ಶಬ್ದವು ಸರ್ಜಾಪುರ, ಜೆಪಿ ನಗರ, ಬೆನ್ಸನ್​ ಟೌನ್, ಅಲ್ಸೂರು, ಇಸ್ರೋ ಲೇಔಟ್​, ಎಚ್​ಎಸ್ಆರ್ ಲೇಔಟ್​ ಮತ್ತು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಇತರ ಕೆಲವು ಪ್ರದೇಶಗಳಲ್ಲಿ ಕೇಳಿಬಂದಿದೆ. Remember that unexplained loud … Continue reading ಬೆಂಗಳೂರಲ್ಲಿ ಕೇಳಿಬಂತು ಜೋರು ಶಬ್ದ!