ಹಣ ಬಲವ ಮಣಿಸಿದ ಮಹಿಳೆ; ಚಂದನಾ ಬೌರಿ ಎಂಬಾಕೆಯ ಯಶೋಗಾಥೆ

ರಾಜಕಾರಣಕ್ಕೆ ಪ್ರವೇಶ ಪಡೆಯಲು ‘ಬ್ಯಾಕ್​ಗ್ರೌಂಡ್’ ಇರಬೇಕು, ಗಾಡ್​ಫಾದರ್ ಇರಬೇಕು, ಚುನಾವಣೆಯಲ್ಲಿ ಗೆಲ್ಲಲು ಕೋಟಿಕೋಟಿ ಹಣದ ಹೊಳೆ ಹರಿಸಬೇಕು, ಹತ್ತಾರು ವಾಹನಗಳು, ಸಾವಿರಾರು ಕಾರ್ಯಕರ್ತರು ಇರಬೇಕು ಎನ್ನುವುದು ಸಾಮಾನ್ಯ ಅಭಿಪ್ರಾಯ. ಕೂಲಿ ಕಾರ್ವಿುಕರು, ತುತ್ತು ಅನ್ನಕ್ಕೂ ಪರದಾಡುವವರೂ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಲು ಸಾಧ್ಯ ಎಂದರೆ ನಂಬುವಿರಾ? | ಚೈತ್ರಾ ಬಿ.ಜಿ. ಅವತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನ. ಇಡೀ ದೇಶದ ಕಣ್ಣು ಪಶ್ಚಿಮ ಬಂಗಾಳದತ್ತ ನೆಟ್ಟಿದ್ದರೆ, ಫಲಿತಾಂಶದ ನಂತರ ನಿಬ್ಬೆರಗಾಗುವಂತೆ ಮಾಡಿದ್ದು ಬಾಂಕುರ … Continue reading ಹಣ ಬಲವ ಮಣಿಸಿದ ಮಹಿಳೆ; ಚಂದನಾ ಬೌರಿ ಎಂಬಾಕೆಯ ಯಶೋಗಾಥೆ