10 ತಿಂಗಳಲ್ಲಿ ಸಾಕಷ್ಟು ಏರಿಕೆ: ಸರ್ಕಾರಿ ಗಣಿ ಕಂಪನಿ ಷೇರು ಬೆಲೆ​ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತದೆ ಬ್ರೋಕರೇಜ್​

ಮುಂಬೈ: ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಂಡಿಸಿ) ಷೇರುಗಳ ಮೇಲೆ ತಜ್ಞರು ಬುಲಿಶ್ ಆಗಿದ್ದಾರೆ. ಬ್ರೋಕರೇಜ್ ಸಂಸ್ಥೆ LKP ಸೆಕ್ಯುರಿಟೀಸ್ ಈ ಸ್ಟಾಕ್‌ ಬಗೆಗೆ ಸಕಾರಾತ್ಮಕ ನಿಲುವು ಹೊಂದಿದೆ. ಇದರೊಂದಿಗೆ ಹೊಸ ಗುರಿ ಬೆಲೆ ನೀಡಿದೆ. ಎನ್‌ಎಂಡಿಸಿ ಷೇರುಗಳ ಬೆಲೆ 10 ತಿಂಗಳಲ್ಲಿ 140 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಕಳೆದ ಒಂದು ವಾರದಲ್ಲಿ 7.25% ಹಾಗೂ ಕಳೆದ ಒಂದು ತಿಂಗಳಲ್ಲಿ 23.83% ಹೆಚ್ಚಳವನ್ನು ಈ ಷೇರು ಬೆಲೆ ಕಂಡಿದೆ. ಈಗ ಮುಂದಿನ ದಿನಗಳಲ್ಲಿ … Continue reading 10 ತಿಂಗಳಲ್ಲಿ ಸಾಕಷ್ಟು ಏರಿಕೆ: ಸರ್ಕಾರಿ ಗಣಿ ಕಂಪನಿ ಷೇರು ಬೆಲೆ​ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತದೆ ಬ್ರೋಕರೇಜ್​