ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು: ಭಾರತ ಮೂಲದ 2 ಕೆಮ್ಮಿನ ಸಿರಪ್​ ಬಳಸದಂತೆ WHO ಎಚ್ಚರಿಕೆ

ಜಿನಿವಾ: ಭಾರತೀಯ ಮೂಲದ ಎರಡು ಕೆಮ್ಮಿನ ಸಿರಪ್​ ಅನ್ನು ಉಜ್ಬೇಕಿಸ್ತಾನದ ಮಕ್ಕಳಿಗೆ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಶಿಫಾರಸು ಮಾಡಿದೆ. ಎರಡು ಸಿರಪ್​ಗಳನ್ನು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಕಂಪನಿ ತಯಾರಿಸಿದ್ದು, ಅವುಗಳನ್ನು ಕೆಳದರ್ಜೆಯ ವೈದ್ಯಕೀಯ ಉತ್ಪನ್ನ ಎಂದಿರುವ ಡಬ್ಲ್ಯುಎಚ್​ಒ, ಉತ್ತಮ ಗುಣಮಟ್ಟ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ಮೊದಲು ಉಜ್ಬೇಕಿಸ್ತಾನದಲ್ಲಿ ಪತ್ತೆಯಾದ ಎರಡು ಸಿರಪ್​ಗಳನ್ನು 2022ರ ಡಿಸೆಂಬರ್​ 22ರಂದು ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ಉತ್ಪನ್ನ ಎಚ್ಚರಿಕಾ ವಿಭಾಗ ಡಬ್ಲ್ಯುಎಚ್​ಒಗೆ ವರದಿ ಮಾಡಿತು. ಎರಡು … Continue reading ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು: ಭಾರತ ಮೂಲದ 2 ಕೆಮ್ಮಿನ ಸಿರಪ್​ ಬಳಸದಂತೆ WHO ಎಚ್ಚರಿಕೆ