ಟೈಪಿಂಗ್​ಗಿಂತ ಹ್ಯಾಂಡ್​ರೈಟಿಂಗೇ ಒಳ್ಳೆಯದು: ಕೈಬರಹದಿಂದ ಮೆದುಳು ಚುರುಕು..

ನಾರ್ವೆ: ಈಗ ಪೆನ್ನು ಹಿಡಿದು ಬರೆಯುವವರಿಗಿಂತ ಬೆರಳ ತುದಿಯಲ್ಲೇ ಬರೆಯುವವರು ಹೆಚ್ಚು. ಅರ್ಥಾತ್​, ಹ್ಯಾಂಡ್​ರೈಟಿಂಗ್​ಗಿಂತ ಟೈಪಿಂಗ್​ ಮೂಲಕವೇ ಹೆಚ್ಚು ಬರೆಯಲಾಗುತ್ತಿದೆ. ಆದರೆ ಕೀಪ್ಯಾಡ್​ ಬಳಸಿ ಬರೆಯುವುದಕ್ಕಿಂತ ಕೈಬರಹವೇ ಅತ್ಯುತ್ತಮ ಎಂದು ಅಧ್ಯಯನವೊಂದು ಹೇಳಿದೆ. ನಾರ್ವೆಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಆ್ಯಂಡ್ ಟೆಕ್ನಾಲಜಿಯ ಪ್ರೊ. ಆಡ್ರೆ ವ್ಯಾನ್​ ಡರ್ ಮೀರ್ ಅವರು ಈ ಕುರಿತ ಅಧ್ಯಯನವೊಂದನ್ನು ನಡೆಸಿದ್ದು, ಅದರ ಫಲಿತಾಂಶವನ್ನು ಹೇಳಿಕೊಂಡಿದ್ದಾರೆ. ಇವರು 2017ರಿಂದ ಹಲವು ಸಲ ಈ ಬಗ್ಗೆ ಅಧ್ಯಯನ ನಡೆಸಿದ್ದು, 2020ರಲ್ಲೂ ಮತ್ತೊಮ್ಮೆ ಅಧ್ಯಯನ ಮಾಡಿದ್ದಾರೆ. … Continue reading ಟೈಪಿಂಗ್​ಗಿಂತ ಹ್ಯಾಂಡ್​ರೈಟಿಂಗೇ ಒಳ್ಳೆಯದು: ಕೈಬರಹದಿಂದ ಮೆದುಳು ಚುರುಕು..