ಅರ್ಧ ದಿನ ರಜೆಗಾಗಿ 8ನೇ ತರಗತಿ ವಿದ್ಯಾರ್ಥಿ ನೀಡಿದ್ದ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಲಖನೌ: ಶಾಲೆಗಳಲ್ಲಿ ರಜೆಗಾಗಿ ಮಕ್ಕಳು ಮಾಡುವ ನಾಟಕಗಳು ಒಂದಲ್ಲ. ಆದರೆ ಈ ವಿದ್ಯಾರ್ಥಿ ರಜೆಗಾಗಿ ನೀಡಿದ್ದ ಕಾರಣ ಮಾತ್ರ ಈ ಹಿಂದಿನ ಎಲ್ಲಾ ಮಿತಿಯನ್ನು ಮೀರಿದ್ದು, ಅದರ ಜತೆಗೆ ಅಚ್ಚರಿಯೂ ಆಗಲಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಅರ್ಧ ದಿನದ ರಜೆಗಾಗಿ ಮುಖ್ಯೋಪಾಧ್ಯಾಯರಲ್ಲಿ ಕಾರಣ ಹೇಳಿದ್ದು ಕೇಳಿದರೆ ಎಂತಹವರಿಗೂ ಶಾಕ್​ ಆಗಲಿದೆ. ನನಗೆ ಅರ್ಧ ದಿನ ರಜೆ ಬೇಕಿದೆ ಎಂದು ಹೇಳಿರುವ ವಿದ್ಯಾರ್ಥಿ ಕಾರಣವನ್ನು ಈ ರೀತಿ ಹೇಳಿದ್ದಾನೆ. ನಾನೇ … Continue reading ಅರ್ಧ ದಿನ ರಜೆಗಾಗಿ 8ನೇ ತರಗತಿ ವಿದ್ಯಾರ್ಥಿ ನೀಡಿದ್ದ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!