ನೋಡಿ ಈ ತತ್ತಿಚಿತ್ರ; ಇವನದ್ದು ಒಂದು ಮೊಟ್ಟೆಯ ಕಥೆಯಲ್ಲ…

ನವದೆಹಲಿ: ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕೂತು ಕೂತು ಬೇಸರಗೊಂಡವರು ಏನೇನೋ ಮಾಡಿದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಇಲ್ಲೊಬ್ಬ ಬಾಲಕ ಕೂಡ ಲಾಕ್​ಡೌನ್​ನಲ್ಲಿ ಸುಮ್ಮನೆ ಕೂತು ಬೋರಾಗಿ ಬೇರೇನೋ ಮಾಡಿ ಗಮನ ಸೆಳೆದಿದ್ದಾನೆ. ‘ಕೆಲಸವಿಲ್ಲದ ಬಡಗಿ ಮಗುವಿನ ಅಂಡು ಕೆತ್ತಿದ’ ಎಂಬ ಗಾದೆಯನ್ನು ಈತನ ವಿಷಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬಹುದು. ಅಂದರೆ ‘ಕೆಲಸವಿಲ್ಲದ ಈ ಹುಡುಗ ಅಂಡ ಕೆತ್ತಿದ’ ಎಂದರೂ ತಪ್ಪೇನಲ್ಲ. ಹೌದು.. ಲಾಕ್​ಡೌನ್​ ಸಮಯದಲ್ಲಿ ಬೇಸರ ಕಳೆಯಲೆಂದು ಈತ ತೋರಿದ್ದ ಸೃಜನಶೀಲತೆಯೇ ಈಗ ಇವನತ್ತ … Continue reading ನೋಡಿ ಈ ತತ್ತಿಚಿತ್ರ; ಇವನದ್ದು ಒಂದು ಮೊಟ್ಟೆಯ ಕಥೆಯಲ್ಲ…