VIDEO: ವಿದ್ಯಾರ್ಥಿಗಳಿಂದಲೇ ಟಾಯ್ಲೆಟ್ ತೊಳೆಸಿದ ಶಾಲಾಡಳಿತ; ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣವೆಂದ ತಾಯಿ!

ಚೆನ್ನೈ: ಈರೋಡ್ ಜಿಲ್ಲೆಯಲ್ಲಿನ ಶಾಲೆಯೊಂದರಲ್ಲಿ ಆರು ಜನ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯ ಶೌಚಗೃಹ ಸ್ವಚ್ಛಗೊಳಿಸಲು ನೇಮಿಸಿದ ಘಟನೆ ನಡೆದಿದೆ. ವಿದ್ಯಾರ್ಥಿಗಳಿಬ್ಬರು ಶಾಲೆಯ ಆವರಣದಲ್ಲಿರುವ ಟಾಯ್ಲೆಟ್ ಶುಚಿಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಯೊಬ್ಬನಿಗೆ ಡೆಂಗ್ಯೂ ಜ್ವರ ಬಂದಿದೆ. ಈ ವೇಳೆ ಮನೆಯಲ್ಲಿ ತಾಯಿ, ಡೆಂಗ್ಯೂ ಜ್ವರಕ್ಕೆ ಕಾರಣವೇನು? ಎಲ್ಲೆಲ್ಲಾ ಓಡಾಡಿದ್ದೀಯಾ ಎಂದು ಮಗನನ್ನು ವಿಚಾರಿಸಿದ್ದಾಳೆ. ಈ ವೇಳೆ ಬಾಲಕ ಶಾಲೆಯಲ್ಲಿ ನನ್ನನ್ನು ಟಾಯ್ಲೆಟ್ ತೊಳೆಯಲು ನೇಮಿಸಿದ್ದಾರೆ. ಇದಿರಿಂದ ಡೆಂಗ್ಯೂ ಸೋಂಕು ತಗುಲಿರಬಹುದ ಎಂದು ಹೇಳಿದ್ದಾನೆ. ಈ … Continue reading VIDEO: ವಿದ್ಯಾರ್ಥಿಗಳಿಂದಲೇ ಟಾಯ್ಲೆಟ್ ತೊಳೆಸಿದ ಶಾಲಾಡಳಿತ; ಮಗನಿಗೆ ಡೆಂಗ್ಯೂ ಬರಲು ಶಿಕ್ಷಕರೇ ಕಾರಣವೆಂದ ತಾಯಿ!