ಫೈನಲ್ ಬ್ಯಾಚಿನ ವಿದ್ಯಾರ್ಥಿಗಳಿಗೆ ಕರೊನಾ ಸಂಕಷ್ಟ ತಂದೊಡ್ಡಿದ ಸಂಕಟವಿದು…

ಇಳಿಸಂಜೆಯೊಂದು ಕಳೆದು ಹೋಗುತ್ತಿವೆ. ಮೂರು ವರ್ಷದ ನೆನಪುಗಳು ಒಂದೊಂದಾಗಿ ಎದುರಾಗುತ್ತಿವೆ. ಕ್ಲಾಸು, ಕಾರಿಡಾರ್, ಲೈಬ್ರರಿ, ಕ್ಯಾಂಟೀನ್, ಹಾಸ್ಟೆಲ್, ಗಾರ್ಡನ್, ಗ್ರೌಂಡಿನ ಕಲ್ಲು ಹಾಸಿನ ಮೇಲಿನ ಹರಟೆ ಇತ್ಯಾದಿ. ಎಲ್ಲವೂ ನೆನಪಾಗುತ್ತಿವೆ. ಈ ನೆನಪುಗಳೆಲ್ಲ ಸದಾ ಹಸಿರು… ಪದವಿ ಕಾಲೇಜಿನ ದಿನಗಳು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಬಹುಮುಖ್ಯ ಘಟ್ಟ. ಒಬ್ಬ ವಿದ್ಯಾರ್ಥಿ ಪಾಠದ ಜತೆಗೆ ಪಠ್ಯೇತರವಾಗಿ ಕಲಿತುಕೊಂಡು ಆಳವಾಗಿ ಬೆಳೆಯಲು ಕಾಲೇಜು ವೇದಿಕೆ. (ಇದನ್ನ ಬಳಸಿಕೊಳ್ಳುವುದು ಅವರವರ ಆಸಕ್ತಿಗೆ ಬಿಟ್ಟದ್ದು.) ಹೌದು, ಈ ಮೂರು ವರುಷಗಳಲ್ಲಿ ಹತ್ತು ಹಲವು … Continue reading ಫೈನಲ್ ಬ್ಯಾಚಿನ ವಿದ್ಯಾರ್ಥಿಗಳಿಗೆ ಕರೊನಾ ಸಂಕಷ್ಟ ತಂದೊಡ್ಡಿದ ಸಂಕಟವಿದು…