ಫೀಸ್​ ಕಟ್ಟಿಲ್ಲ ಎಂದು 12 ವರ್ಷದ ಬಾಲಕನನ್ನು 4 ತಿಂಗಳು ತರಗತಿಯ ಹೊರಗೇ ಕೂರಿಸಿದ್ರು!

ಮುಂಬೈ: ತಂದೆ ಕ್ಷಯ ರೋಗದಿಂದ ಬಳಲುತ್ತಿದ್ದು, ಸಂಸಾರ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ 12 ವರ್ಷದ ಬಾಲಕನನ್ನು ಶಿಕ್ಷಣ ಸಂಸ್ಥೆಯವರು ನಾಲ್ಕು ತಿಂಗಳ ಕಾಲ ತರಗತಿಯ ಹೊರಗೇ ಕೂರಿಸಿದ್ದ ಪ್ರಕರಣವೊಂದು ನಡೆದಿದೆ. ಶಿಕ್ಷಣ ಸಂಸ್ಥೆಯ ಈ ದೌರ್ಜನ್ಯದ ವಿರುದ್ಧ ಕೊನೆಗೂ ಎಫ್​ಐಆರ್ ದಾಖಲಾಗಿದೆ. ಮುಂಬೈನ ಕಲಿನಾದಲ್ಲಿನ ಸೇಂಟ್ ಮೇರಿಸ್ ಹೈಸ್ಕೂಲ್​ನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ 8ನೇ ತರಗತಿ ವಿದ್ಯಾರ್ಥಿಯೊಬ್ಬ 18 ಸಾವಿರ ರೂ. ಫೀಸ್ ಬಾಕಿ ಇರಿಸಿದ್ದರಿಂದ ಆತನನ್ನು ನಾಲ್ಕು ತಿಂಗಳ … Continue reading ಫೀಸ್​ ಕಟ್ಟಿಲ್ಲ ಎಂದು 12 ವರ್ಷದ ಬಾಲಕನನ್ನು 4 ತಿಂಗಳು ತರಗತಿಯ ಹೊರಗೇ ಕೂರಿಸಿದ್ರು!