ಕಾಲೇಜು ವಿದ್ಯಾರ್ಥಿಗೆ ಐಟಿ ಶಾಕ್! ಎಷ್ಟು ಕೋಟಿ ರೂಪಾಯಿ ಆದಾಯ ತೆರಿಗೆ ನೋಟಿಸ್ ನೀಡಿದ್ರು ಗೊತ್ತಾ?

ಭೋಪಾಲ್(ಮಧ್ಯ ಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ನ ವಿದ್ಯಾರ್ಥಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಇದ್ದಕ್ಕಿದ್ದಂತೆ 46 ಕೋಟಿ ರೂ.ಗಳ ನೋಟಿಸ್ (ಐಟಿ ನೋಟಿಸ್) ಕಳುಹಿಸಲಾಗಿದೆ. ಇದನ್ನೂ ಓದಿ: ಗಾಯತ್ರಿ ಸಿದ್ದೇಶ್ವರ ಅಡುಗೆ ಮನೆಗಷ್ಟೇ ಲಾಯಕ್ಕು ಎಂದ ಶಾಮನೂರ್​​ಗೆ ಸೈನಾ ನೆಹ್ವಾಲ್ ತಿರುಗೇಟು! ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಅಂತಹ ತೆರಿಗೆ ನೋಟೀಸ್ ಸ್ವೀಕರಿಸಿದ ಹುಡುಗನಿಗೆ ಆಘಾತವಾಗಿದೆ. ಬಳಿಕ ಅಸಲಿ ವಿಷಯ ತಿಳಿದು ಆಶ್ಚರ್ಯವಾಗಿದೆ. ವಿದ್ಯಾರ್ಥಿ ಪಾನ್ ಕಾರ್ಡ್ ಅನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿಯೇ ಆತನಿಗೆ … Continue reading ಕಾಲೇಜು ವಿದ್ಯಾರ್ಥಿಗೆ ಐಟಿ ಶಾಕ್! ಎಷ್ಟು ಕೋಟಿ ರೂಪಾಯಿ ಆದಾಯ ತೆರಿಗೆ ನೋಟಿಸ್ ನೀಡಿದ್ರು ಗೊತ್ತಾ?