ಒಂದೇ ಮನೆಯಲ್ಲಿ ಲಾಕ್​: ವ್ಯಾಲೆಂಟೈನ್ಸ್​ ದಿನ ಬಯಲಾಯ್ತು ಯುವಕ-ಯುವತಿಯ ಲಾಕ್​ಡೌನ್​​ ರಹಸ್ಯ!

ಭುವನೇಶ್ವರ್​: ಅನಿರೀಕ್ಷಿತವಾಗಿ ಪರಿಚಯವಾದ ಸ್ನೇಹಿತನನ್ನು ಭೇಟಿ ಮಾಡಲು ಆತನ ಮನೆಗೆ ಬಂದ ಯುವತಿ ಲಾಕ್​ಡೌನ್​ ಕಾರಣದಿಂದಾಗಿ ಅನೇಕ ತಿಂಗಳವರೆಗೆ ಅಲ್ಲಿಯೇ ಉಳಿಯುವಂತಾಯಿತು. ಬಹುದಿನಗಳವರೆಗೂ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದ ಸ್ನೇಹಿತರು, ವ್ಯಾಲೆಂಟೈನ್ಸ್​ ದಿನದಂದು ಸತಿ-ಪತಿಗಳಾಗಿದ್ದು, ಅವರಿಬ್ಬರ ರೋಚಕ ಲವ್​ ಸ್ಟೋರಿಯ ರಹಸ್ಯ ಬಯಲಾಗಿದೆ. ಹೌದು. ಮಹಾಮಾರಿ ಕರೊನಾ ವೈರಸ್​ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಆದರೆ, ಅದಿನ್ನು ಆರಂಭಿಕ ಹಂತದಲ್ಲಿತ್ತು. ಮುಂದೊಂದು ದಿನ ಇಡೀ ದೇಶವೇ ಲಾಕ್​ ಆಗುತ್ತದೆ ಎಂಬ ಕಲ್ಪನೆಯು ಸಹ ಜನರಿಗೆ ಇರಲಿಲ್ಲ. ಹೀಗಿರುವಾಗ ರಾಷ್ಟ್ರಾದ್ಯಂತ … Continue reading ಒಂದೇ ಮನೆಯಲ್ಲಿ ಲಾಕ್​: ವ್ಯಾಲೆಂಟೈನ್ಸ್​ ದಿನ ಬಯಲಾಯ್ತು ಯುವಕ-ಯುವತಿಯ ಲಾಕ್​ಡೌನ್​​ ರಹಸ್ಯ!