ತೈವಾನ್​ನಲ್ಲಿ 25 ವರ್ಷಗಳ ಬಳಿಕ ಪ್ರಬಲ ಭೂಕಂಪನ: ಜಪಾನ್​ಗೆ ಅಪ್ಪಳಿಸಿದ ಸುನಾಮಿ​

ತೈಪೈ: ತೈವಾನ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಪರಿಣಾಮ ಜಪಾನ್​ನ ಯೊನಾಗುನಿ ದ್ವೀಪದಲ್ಲಿ ಸುನಾಮಿ ಎದ್ದಿದೆ. ರಿಕ್ಟರ್​ ಸ್ಕೇಲ್​ನಲ್ಲಿ 7.4 ತೀವ್ರತೆಯ ಭೂಕಂಪನ ದಾಖಲಾಗಿದ್ದು, 25 ವರ್ಷದ ಬಳಿಕ ತೈವಾನ್​ನಲ್ಲಿ ಭೂಮಿ ಕಂಪಿಸಿದೆ. ಈ ಹಿಂದೆ 1999ರಲ್ಲಿ ಪ್ರಬಲ ಭೂಕಂಪನವಾಗಿ 2500ಕ್ಕೂ ಅಧಿಕ ಮಂದಿ ಸಾವಿಗೀಡಾಗಿ 1300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಭೂಮಿ ಕಂಪಿಸಿದ ರಭಸಕ್ಕೆ ತೈವಾನ್​ನ ಹುವಾಲಿಯನ್ ನಗರದಲ್ಲಿ ಕಟ್ಟಡಗಳು ನೆಲಕ್ಕುರುಳಿವೆ. ದೇಶಾದ್ಯಂತ ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಹುವಾಲಿಯನ್‌ ನಗರದಿಂದ ಸುಮಾರು 18 ಕಿಮೀ ದಕ್ಷಿಣ-ನೈಋತ್ಯಕ್ಕೆ … Continue reading ತೈವಾನ್​ನಲ್ಲಿ 25 ವರ್ಷಗಳ ಬಳಿಕ ಪ್ರಬಲ ಭೂಕಂಪನ: ಜಪಾನ್​ಗೆ ಅಪ್ಪಳಿಸಿದ ಸುನಾಮಿ​