ಗಾಳಿ ರಭಸಕ್ಕೆ ಹಾರಿಹೋಗಿ ಐದು ವರ್ಷದ ಮಗು ಸಾವು

ತೆಲಂಗಾಣ: ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಮಗು ಗಾಳಿಯ ರಭಸಕ್ಕೆ ಹಾರಿ 20 ಮೀಟರ್ ದೂರದಲ್ಲಿ ಬಿದ್ದು ಸಾವನ್ನಪ್ಪಿದೆ. ಮೇದಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಜಜಿತಾಂಡಾದಲ್ಲಿ ಈ ಘಟನೆ ನಡೆದಿದೆ. ಸಂಗೀತಾ (5) ಮೃತ ಮಗು. ಪಾಲಕರು ಜಮೀನಿಗೆ ತೆರಳಿದ್ದ ವೇಳೆ ಮನೆಯಲ್ಲಿ ಅವಳಿ ಹೆಣ್ಣು ಮಕ್ಕಳು ಮನೆಯ ಶೆಡ್‌ಗೆ ಕಟ್ಟಿದ ತೊಟ್ಟಿಲಲ್ಲಿ ಆಟವಾಡುತ್ತಿದ್ದರು. ಸುಂಟರ ಗಾಳಿಗೆ ಸಿಕ್ಕು ಒಂದು ಮಗು ಪ್ರಾಣ ಕಳೆದುಕೊಂಡಿದೆ.    ಮೇದಕ್ ಜಿಲ್ಲೆಯ ಕೌಡಿಪಲ್ಲಿ ಮಂಡಲದ ಜಜಿತಾಂಡಾದಲ್ಲಿ ಮಂಜುಳಾ ಮತ್ತು ಮಾನ್‌ಸಿಂಗ್‌ಗೆ ಸಂಗೀತಾ ಮತ್ತು ಸೀತಾ … Continue reading ಗಾಳಿ ರಭಸಕ್ಕೆ ಹಾರಿಹೋಗಿ ಐದು ವರ್ಷದ ಮಗು ಸಾವು