ವಕೀಲರು ಮೈ ಲಾರ್ಡ್​ ಎಂದು ಹೇಳುವುದನ್ನು ನಿಲ್ಲಿಸಿದ್ರೆ ಅರ್ಧ ಸಂಬಳ ಕೊಡ್ತೀನಿ ಅಂದ್ರು ಸುಪ್ರೀಂ ಕೋರ್ಟ್​ ಜಡ್ಜ್​!

ನವದೆಹಲಿ: ವಾದ ಮಂಡನೆ ವೇಳೆ ಪದೇಪದೆ “ಮೈ ಲಾರ್ಡ್​” ಮತ್ತು “ಯುವರ್​ ಲಾರ್ಡ್​ಶಿಪ್ಸ್​” ಎನ್ನುವ ಹಳೇ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮೈ ಲಾರ್ಡ್ಸ್’ ಎಂದು ನೀವು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ಕೊಡುತ್ತೇನೆ ಎಂದು ನ್ಯಾಯಮೂರ್ತಿ ಪಿ.ಎಸ್​. ನರಸಿಂಹ ಅವರು ಹೇಳಿದರು. ಸಾಂವಿಧಾನಿಕ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಕುಳಿತಿದ್ದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಬುಧವಾರ ಸಾಮಾನ್ಯ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಹಿರಿಯ … Continue reading ವಕೀಲರು ಮೈ ಲಾರ್ಡ್​ ಎಂದು ಹೇಳುವುದನ್ನು ನಿಲ್ಲಿಸಿದ್ರೆ ಅರ್ಧ ಸಂಬಳ ಕೊಡ್ತೀನಿ ಅಂದ್ರು ಸುಪ್ರೀಂ ಕೋರ್ಟ್​ ಜಡ್ಜ್​!