ಒಂದೇ ವರ್ಷದಲ್ಲಿ 873% ಲಾಭ ನೀಡಿದ ಷೇರು: ಸೋಮವಾರ 10% ಅಪ್ಪರ್​ ಸರ್ಕ್ಯೂಟ್​ ಹಿಟ್​ಗೆ ಕಾರಣವಾದ ಗುಡ್​ ನ್ಯೂಸ್​ ಏನು?

ಮುಂಬೈ: ಸ್ಪೆಕ್ಟ್ರಮ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್​ ಲಿಮಿಟೆಡ್​ (Spectrum Electrical Industries Ltd.) ಷೇರು ಸೋಮವಾರ 10% ಅಪ್ಪರ್ ಸರ್ಕ್ಯೂಟ್ (ಒಂದು ದಿನದಲ್ಲಿ ಷೇರು ಬೆಲೆ ಗರಿಷ್ಠ ಹೆಚ್ಚಳವಾಗುವ ಮಿತಿ) ಹಿಟ್​ ಆಗಿದೆ. ಕಳೆದೊಂದು ವರ್ಷದಲ್ಲಿ 873% ಲಾಭ ನೀಡಿರುವ ಈ ಕಂಪನಿಯ ಷೇರು, ಹೊಸ ಸುದ್ದಿ ಬಂದ ತಕ್ಷಣ ಸೋಮವಾರ ಈ ಷೇರಿನ ಬೆಲೆ ಶೇಕಡಾ 10ರಷ್ಟು ಏರಿಕೆ ಕಂಡು, 1697.95 ರೂಪಾಯಿ ತಲುಪಿದೆ. ಒಂದು ಶುಭ ಸುದ್ದಿಯೇ ಈ ಕಾರಣ ಎಂದು ಹೇಳಲಾಗಿದೆ. ಏನು ಗುಡ್​ … Continue reading ಒಂದೇ ವರ್ಷದಲ್ಲಿ 873% ಲಾಭ ನೀಡಿದ ಷೇರು: ಸೋಮವಾರ 10% ಅಪ್ಪರ್​ ಸರ್ಕ್ಯೂಟ್​ ಹಿಟ್​ಗೆ ಕಾರಣವಾದ ಗುಡ್​ ನ್ಯೂಸ್​ ಏನು?