ಷೇರು ಸೂಚ್ಯಂಕ ಅಲ್ಪ ಏರಿಕೆ: ಫೆಡರಲ್​ ಬ್ಯಾಂಕ್​ ನಿರ್ಧಾರ ಅವಲಂಬಿಸಿ 70 ಸಾವಿರ ಗಡಿ ದಾಟುವ ನಿರೀಕ್ಷೆ

ಮುಂಬೈ: ಬಂಡವಾಳ ಸರಕುಗಳು, ವಾಹನ ಮತ್ತು ಇಂಧನ ಷೇರುಗಳ ಖರೀದಿ ಹಿನ್ನೆಲೆಯಲ್ಲಿ ಬಿಎಸ್ಇ ಮತ್ತು ನಿಫ್ಟಿ ಸೂಚ್ಯಂಕಗಳು ಬುಧವಾರ ಅಲ್ಪ ಏರಿಕೆ ದಾಖಲಿಸಿದವು. ಅಮೆರಿಕ ಫೆಡರಲ್​ ಬ್ಯಾಂಕ್​ ಬಡ್ಡಿ ದರ ಕುರಿತು ಗುರುವಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಬುಧವಾರ ಎಚ್ಚರಿಕೆಯ ಹೆಜ್ಜೆ ಹಾಕಿದರು. ಈ ವಾರದಲ್ಲಿ ಬಿಎಸ್​ಇ ಸೂಚ್ಯಂಕವು 70 ಸಾವಿರ ಅಂಕಗಳ ಗಡಿ ದಾಟುವುದೋ ಇಲ್ಲವೋ ಎಂಬುದು ಫೆಡರಲ್​ ಬ್ಯಾಂಕ್​ ನಿರ್ಧಾರದ ಮೇಲೆ ಅವಲಂಬಿತವಾಗಬಹುದಾಗಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕವು 33.57 ಅಂಕಗಳು ಅಥವಾ ಶೇಕಡಾ … Continue reading ಷೇರು ಸೂಚ್ಯಂಕ ಅಲ್ಪ ಏರಿಕೆ: ಫೆಡರಲ್​ ಬ್ಯಾಂಕ್​ ನಿರ್ಧಾರ ಅವಲಂಬಿಸಿ 70 ಸಾವಿರ ಗಡಿ ದಾಟುವ ನಿರೀಕ್ಷೆ