ಎಂಟು ವರ್ಷಗಳ ಬಳಿಕ ಐಪಿಎಲ್ ಆಡಲು ಒಲವು ತೋರಿದ ಆರ್‌ಸಿಬಿ ಆಟಗಾರ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಎಂಟು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಆಸಕ್ತಿ ತೋರಿದ್ದು, 2024ರ ಆವೃತ್ತಿಗೆ ಮುನ್ನ ಮಿನಿ ಹರಾಜಿನಲ್ಲಿ ಹೆಸರು ನೋಂದಾಯಿಸಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿರುವ 33 ವರ್ಷದ ಸ್ಟಾರ್ಕ್ ಐಪಿಎಲ್‌ನಲ್ಲಿ ಆಡಲು ಒಲವು ತೋರಿದ್ದಾರೆ. 2015ರ ಐಪಿಎಲ್‌ನಲ್ಲಿ ಅವರು ಕೊನೆಯದಾಗಿ ಆಡಿದ್ದರು. ರಾಷ್ಟ್ರೀಯ ತಂಡದ ಪರ ಏಕದಿನ ಹಾಗೂ ಟೆಸ್ಟ್ ಆಡುವತ್ತ ಗಮನಹರಿಸಲು ಐಪಿಎಲ್‌ನಿಂದ ಹೊರಗುಳಿಯಲು … Continue reading ಎಂಟು ವರ್ಷಗಳ ಬಳಿಕ ಐಪಿಎಲ್ ಆಡಲು ಒಲವು ತೋರಿದ ಆರ್‌ಸಿಬಿ ಆಟಗಾರ