ಪ್ಲಾಟ್​​ಫಾರ್ಮ್​ಗೆ ರೈಲು ಡಿಕ್ಕಿ ಪ್ರಕರಣ​; ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಾಯಕನ ಎಡವಟ್ಟು

ಮಥುರಾ: ಮಥುರಾ ಜಂಕ್ಷನ್​ನಲ್ಲಿ ಮಂಗಳವಾರ ನಡೆದಿದ್ದ ಎಲಕ್ಟ್ರಿಕ್​ ಮಲ್ಟಿಪಲ್​ ಯೂನಿಟ್​ (EMU) ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಪೋಟಕ ವಿಚಾರ ಒಂದು ಹೊರಬಿದಿದ್ದು, ಈ ಸಂಬಂಧ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ರೈಲು ಫ್ಲಾಟ್​ಫಾರ್ಮ್​ ಏರಿ ಹೋಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲೇನಿದೆ ? ವೈರಲ್ ಆಗಿರುವ ವಿಡಿಯೋದಲ್ಲಿ ರೈಲು ಮಥುರಾ ಜಂಕ್ಷನ್​ ತಲುಪಿದ ಬಳಿಕ ಲೋಕೋಪೈಲಟ್​ ರೈಲನ್ನು ಎಲೆಕ್ಟ್ರಿಕ್​ ಹೆಲ್ಪರ್​ … Continue reading ಪ್ಲಾಟ್​​ಫಾರ್ಮ್​ಗೆ ರೈಲು ಡಿಕ್ಕಿ ಪ್ರಕರಣ​; ಸಿಸಿಟಿವಿಯಲ್ಲಿ ಸೆರೆಯಾಯ್ತು ಸಹಾಯಕನ ಎಡವಟ್ಟು