ಸಪ್ತ ನದಿಗಳ ಈಚೆ ಟೋಬಿ! ತೆಲುಗಿನಲ್ಲಿ ರಕ್ಷಿತ್, ಮಲಯಾಳಂನಲ್ಲಿ ರಾಜ್ ಚಿತ್ರ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ರಕ್ಷಿತ್ ಶೆಟ್ಟಿ ಅಭಿನಯದ, ಹೇಮಂತ್ ರಾವ್ ನಿರ್ದೇಶನದ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗಿನಲ್ಲಿ ರಿಲೀಸ್‌ಗೆ ರೆಡಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತೆಲುಗು ಪ್ರೇಕ್ಷಕರು ಹಾಗೂ ಅಭಿಮಾನಿಗಳು ಕೆಲ ದಿನಗಳಿಂದ ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದರು. ಅವರಿಗೆ ಮಣಿದು ಚಿತ್ರತಂಡ ತೆಲುಗಿನಲ್ಲಿ ರಿಲೀಸ್ ಮಾಡಲು ಮನಸ್ಸು ಮಾಡಿದೆ. ಸೆ. 1ರಂದು ಕನ್ನಡದಲ್ಲಿ ಬಿಡುಗಡೆಯಾದ ‘ಸೈಡ್ ಎ’, ಇದೇ 22ರಂದು ಟಾಲಿವುಡ್‌ನಲ್ಲಿ ‘ಸಪ್ತ ಸಾಗರಾಲು ದಾಟಿ’ ಟೈಟಲ್‌ನಲ್ಲಿ ರಿಲೀಸ್ ಆಗಲಿದೆ. ‘ಸಪ್ತಸಾಗರದಾಚೆ ಎಲ್ಲೋ – ಸೈಡ್ ಬಿ’, … Continue reading ಸಪ್ತ ನದಿಗಳ ಈಚೆ ಟೋಬಿ! ತೆಲುಗಿನಲ್ಲಿ ರಕ್ಷಿತ್, ಮಲಯಾಳಂನಲ್ಲಿ ರಾಜ್ ಚಿತ್ರ ಬಿಡುಗಡೆ