ಗದರ್​​-2 ಸಕ್ಸಸ್​ ಮೀಟ್​; ಮುನಿಸು ಮರೆತು ಒಂದಾದ ಶಾರುಖ್​-ಸನ್ನಿ ಡಿಯೋಲ್​

ಮುಂಬೈ: ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್​ ಅಭಿನಯದ ಗದರ್-2 ಚಿತ್ರದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಬಾಕ್ಸ್​​ ಆಫೀಸ್​ನಲ್ಲಿ ಹೊಸ ದಾಖಲೆಯನ್ನು ಬರೆದಿರುವ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆಯುತ್ತ ಬಂದರು ಅದರ ಕ್ರೇಜ್​ ಮಾತ್ರ ಇನ್ನು ಕಡಿಮೆಯಾಗಿಲ್ಲ. ಸನ್ನಿ ಡಿಯೋಲ್​ ವೃತ್ತಿ ಬದುಕಿಗೆ ಹೊರ ತಿರುವನ್ನು ನೀಡಿದ ಗದರ್​-2 ಚಿತ್ರದ ಸಕ್ಸಸ್​ ಪಾರ್ಟಿಯನ್ನು ಶನಿವಾರ ಆಯೋಜಿಸಲಾಗಿತ್ತು. ಬಾಲಿವುಡ್​ನ ಅನೇಕ ಸ್ಟಾರ್​ನಟರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಬಾಲಿವುಡ್​ನ ಖಾನ್​ತ್ರಯರು ಈ ಪಾರ್ಟಿಯಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ … Continue reading ಗದರ್​​-2 ಸಕ್ಸಸ್​ ಮೀಟ್​; ಮುನಿಸು ಮರೆತು ಒಂದಾದ ಶಾರುಖ್​-ಸನ್ನಿ ಡಿಯೋಲ್​