ಅತ್ಯಾಚಾರ ಕೇಸ್​ನಲ್ಲಿ ಲಂಕಾ ಕ್ರಿಕೆಟಿಗ ಬಂಧನ: ಕ್ರಿಕೆಟ್​ನಿಂದ ದನುಷ್ಕ ಗುಣತಿಲಕ ಅಮಾನತು

ಸಿಡ್ನಿ: ಅತ್ಯಾಚಾರ ಕೇಸ್​ನಲ್ಲಿ ಬಂಧನಕ್ಕೆ ಒಳಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಎಲ್ಲ ಪ್ರಕಾರದ ಕ್ರಿಕೆಟ್​ನಿಂದ ಅಮಾನತು ಮಾಡಿ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಆದೇಶಿಸಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ಟೂರ್ನಿ ನಡೆಯುತ್ತಿದ್ದು, ಶ್ರೀಲಂಕಾ ತಂಡದಲ್ಲಿ ಆಡುತ್ತಿದ್ದ ಎಡಗೈ ಬ್ಯಾಟರ್​ ಆಗಿರುವ ಗುಣತಿಲಕ ಅವರನ್ನು ಸಿಡ್ನಿ ನಗರ ಪೊಲೀಸರು ಭಾನುವಾರ ಬಂಧಿಸಿದ್ದರು. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ ಮೂಲಕ 29 ವರ್ಷದ ಮಹಿಳೆಯೊಬ್ಬರ ಪರಿಚಯವಾಗಿದೆ. ನ.2ರಂದು ಆ ಮಹಿಳೆ ಮೇಲೆ ರೋಸ್​ ಬೇನಲ್ಲಿರುವ ನಿವಾಸದಲ್ಲಿ ಗುಣತಿಲಕ ಅವರು … Continue reading ಅತ್ಯಾಚಾರ ಕೇಸ್​ನಲ್ಲಿ ಲಂಕಾ ಕ್ರಿಕೆಟಿಗ ಬಂಧನ: ಕ್ರಿಕೆಟ್​ನಿಂದ ದನುಷ್ಕ ಗುಣತಿಲಕ ಅಮಾನತು