ಲೈಂಗಿಕ ಕಿರುಕುಳ ಪ್ರಕರಣ; ಗುಣತಿಲಕೆ ಮೇಲಿನ ನಿಷೇಧವನ್ನು ಹಿಂಪಡೆದ ಶ್ರೀಲಂಕಾ ಕ್ರಿಕೆಟ್

ಕೊಲಂಬೋ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಶ್ರೀಲಂಕಾ ಕ್ರಿಕೆಟ್ ಕಮಿಟಿ (SLC) ಹಿಂಪಡೆದಿದೆ. ಕಳೆದ ವರ್ಷ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್​ ಟೂರ್ನಿ ವೇಳೆ ಮಹಿಳೆಯೊಬ್ಬರಿಗೆ ಗುಣತಿಲಕೆ ಲೈಂಗಿಕ ಕಿರುಕುಳ ನೀಡಿದ್ಧಾರೆ ಎಂಬ ಆರೋಪ ಕೇಳಿ ಬಂದಿತ್ತು. ಅವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. ಇದನ್ನೂ ಓದಿ: ಸಾಬೂನು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; 4 ಮಂದಿ ದುರ್ಮರಣ ಧನುಷ್ಕಾ ಗುಣತಿಕಲಕ ಅವರನ್ನು ಆಸ್ಟ್ರೇಲಿಯಾದ … Continue reading ಲೈಂಗಿಕ ಕಿರುಕುಳ ಪ್ರಕರಣ; ಗುಣತಿಲಕೆ ಮೇಲಿನ ನಿಷೇಧವನ್ನು ಹಿಂಪಡೆದ ಶ್ರೀಲಂಕಾ ಕ್ರಿಕೆಟ್