ಕೊಹ್ಲಿ ಸೆಂಚುರಿ | ಗೆದ್ದ ಆರ್‌ಸಿಬಿ; ಪ್ಲೇ ಆಫ್ ಆಸೆ ಜೀವಂತ

ಹೈದರಾಬಾದ್​: ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (100 ರನ್​, 63 ಎಸೆತ,12 ಬೌಂಡರಿ, 4 ಸಿಕ್ಸರ್​) ವಿಶ್ವದ ಶ್ರೀಮಂತ ಟಿ20 ಲೀಗ್​ನಲ್ಲಿ 4 ವರ್ಷಗಳ ಬಳಿಕ ಸಿಡಿಸಿದ ಆಕರ್ಷಕ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್​ (71 ರನ್​, 47 ಎಸೆತ, 7 ಬೌಂಡರಿ, 2 ಸಿಕ್ಸರ್​) ಜತೆಗಿನ ಭರ್ಜರಿ ಜತೆಯಾಟದ ನೆರವಿನಿಂದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್​&16ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಎದುರು 8 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ … Continue reading ಕೊಹ್ಲಿ ಸೆಂಚುರಿ | ಗೆದ್ದ ಆರ್‌ಸಿಬಿ; ಪ್ಲೇ ಆಫ್ ಆಸೆ ಜೀವಂತ