ಕಿಂಗ್​​ ಕೊಹ್ಲಿಯ 8 ವರ್ಷದ ಐಪಿಎಲ್​ ದಾಖಲೆ ಪುಡಿ ಪುಡಿ ಮಾಡಿದ ಯುವ ಆಟಗಾರ ಅಭಿಷೇಕ್​ ಶರ್ಮ!

ಹೈದರಾಬಾದ್​: ಪ್ರಸಕ್ತ ಐಪಿಎಲ್​ ಟೂರ್ನಿಯಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ಅವರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಯುವ ಆಟಗಾರ ಅಭಿಷೇಕ್​ ಶರ್ಮ ಕೂಡ ಒಬ್ಬರು. ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಎದುರಾಳಿ ತಂಡದಲ್ಲಿ ಭಯ ಹುಟ್ಟಿಸುತ್ತಿರುವ ಈ ಎಡಗೈ ದಾಂಡಿಗನಿಗೆ ಕೇವಲ 23 ವಯಸ್ಸು. ಇದುವರೆಗೂ ಆಡಿದ 14 ಪಂದ್ಯಗಳಲ್ಲಿ 533 ರನ್​ ಗಳಿಸುವ ಮೂಲಕ ಎಸ್​ಆರ್​ಎಚ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಅಭಿಷೇಕ್​ ಶರ್ಮ ವಿಶೇಷ ದಾಖಲೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಕ್ರಿಕೆಟ್​​ ಲೋಕದ ಕಿಂಗ್, … Continue reading ಕಿಂಗ್​​ ಕೊಹ್ಲಿಯ 8 ವರ್ಷದ ಐಪಿಎಲ್​ ದಾಖಲೆ ಪುಡಿ ಪುಡಿ ಮಾಡಿದ ಯುವ ಆಟಗಾರ ಅಭಿಷೇಕ್​ ಶರ್ಮ!