ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಹೈದರಾಬಾದ್​: ಕನ್ನಡದಲ್ಲಿ ಕಿಸ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಚೆಂದುಳ್ಳಿ ಚೆಲುವೆ, ಬಹುಮುಖ ಪ್ರತಿಭೆ ಶ್ರೀಲೀಲಾ ಅಲ್ಪಾವಧಿಯಲ್ಲಿ ಕನ್ನಡ ಚಿತ್ರರಂಗದಿಂದ ಟಾಲಿವುಡ್​ಗೆ ಜಿಗಿದು ಇಂದು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮೊದಲ ಸಿನಿಮಾಗಳಲ್ಲೇ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡ ಶ್ರೀಲೀಲಾ ತದನಂತರ ಬ್ಯಾಕ್ ಟು ಬ್ಯಾಕ್​ ಸೂಪರ್​ಸ್ಟಾರ್​ಗಳ ಜತೆಗೆ ಅಭಿನಯಿಸಿದರು. ಇದನ್ನೂ ಓದಿ: ಶುರುವಾಗಲಿ ಕನ್ನಡ ಪ್ರಜ್ಞೆ ಜಾಗೃತಿ ಚಳವಳಿ  ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಆಶಯ  ದಾವಣಗೆರೆ ಜಿಲ್ಲಾ ಅಕ್ಷರ ಜಾತ್ರೆ ಆರಂಭ ಕೆಲವೇ ಕೆಲವು ನಟಿಮಣಿಯರು … Continue reading ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ