ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು

ಬೆಂಗಳೂರು: ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಮಿಂಚಿದ್ದ ಮೂವರು ಕ್ರಿಕೆಟಿಗರು ಇದೀಗ 13ನೇ ಆವೃತ್ತಿಗೆ ಹೊಸ ಪಾತ್ರದ ಮೂಲಕ ಮರುಪ್ರವೇಶ ನೀಡುತ್ತಿದ್ದಾರೆ. ಅವರೆಂದರೆ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಇತ್ತೀಚೆಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಹಿಂದೆ ಸರಿದಿದ್ದ ಭಾರತದ ಹರ್ಭಜನ್ ಸಿಂಗ್ ಮತ್ತು ಕಳೆದ ಸಿಪಿಎಲ್‌ನಲ್ಲಿ ಮಿಂಚಿದ ಹಿರಿಯ ಸ್ಪಿನ್ನರ್ ಪ್ರವೀಣ್ ತಂಬೆ. ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳುತ್ತಿರುವ ಈ ಮೂವರೂ ಸ್ಪಿನ್ ಬೌಲರ್‌ಗಳೆಂಬುದು ವಿಶೇಷ. 2008ರ ಚೊಚ್ಚಲ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ … Continue reading ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು