550 ಮಕ್ಕಳ ತಂದೆಗೆ ಡಚ್​ ನ್ಯಾಯಾಲಯ ನಿಷೇಧ ಹೇರಿದ್ದು ಯಾಕೆ?

ಡಚ್​: 41 ವರ್ಷಕ್ಕೆ ಸುಮಾರು 550ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗಿದ್ದ ವ್ಯಕ್ತಿಗೆ ಈಗ ಸಂಕಷ್ಟ ಒಂದು ಎದುರಾಗಿದ್ದು ಇನ್ನು ಮುಂದೆ ಈ ರೀತಿ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಡಚ್​ ಮೂಲದ ಸಂಗೀತಗಾರ ಜೋನಾಥನ್​ ಜಾಕೋಬ್​ ಮೈಜರ್​​(41)ಗೆ ಸ್ಥಳೀಯ ಡಚ್​ ನ್ಯಾಯಾಲಯ ಇನ್ನು ಮುಂದೆ ವೀರ್ಯ ದಾನ ಮಾಡದಂತೆ ಸೂಚಿಸಿದೆ. ಜೊನಾಥನ್ ವೀರ್ಯ ದಾನಕ್ಕೆ ತಡೆ ಜೊನಾಥನ್ ಇನ್ನು ಮುಂದೆ ವೀರ್ಯ ದಾನ ಮಾಡದಂತೆ ತಡೆಯಲು ಡೋನರ್ ಕೈಂಡ್ ಈ ನಿರ್ಧಾರ ಕೈಗೊಂಡಿದೆ. 100 ಮಹಿಳೆಯರಿಗೆ ವಂಚಿಸಿದ … Continue reading 550 ಮಕ್ಕಳ ತಂದೆಗೆ ಡಚ್​ ನ್ಯಾಯಾಲಯ ನಿಷೇಧ ಹೇರಿದ್ದು ಯಾಕೆ?