ಎಡಗಾಲಲ್ಲಿ ಯಶಸ್ವಿಯಾಗಿ ಪರೀಕ್ಷೆ ಬರೆದ ಈ ವಿದ್ಯಾರ್ಥಿಗೆ ಶಿಕ್ಷಕನಾಗುವ ಆಸೆ!

ಛತ್ತೀಸ್​ಗಢ: ಈ 17 ವರ್ಷದ ಅಂಗವಿಕಲ ಹುಡುಗನೋರ್ವ ತನ್ನ 12ನೇ ತರಗತಿಯ (HSC) ಬೋರ್ಡ್ ಪರೀಕ್ಷೆ ಯ ಪೇಪರ್‌ಗಳನ್ನು ಎಡಗಾಲಿನಿಂದ ಬರೆದಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಸಾಧಕ ವಿದ್ಯಾರ್ಥಿ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದ ನಿವಾಸಿ ಮಹೇಶ್ ಸಿಂಗ್, ಬಡ ಕೃಷಿ ಕುಟುಂಬದಿಂದ ಬಂದವರು. ಅವರು ಫೋಕೊಮೆಲಿಯಾ (ಕೈಗಳು ಮತ್ತು ಕಾಲುಗಳ ವಿರೂಪತೆ) ಎಂಬ ಅಪರೂಪದ ವಿರೂಪತೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಈ ವಿದ್ಯಾರ್ಥಿಗೆ ಶಿಕ್ಷಕನಾಗುವ ಕನಸನ್ನು ಕಾಣುವಂತೆ. ಒಂದನೇ ತರಗತಿಯಿಂದ ಮಹೇಶ ಎಡಗಾಲಿನಿಂದ ಬರೆಯತೊಡಗಿದ. ಇದನ್ನೂ ಓದಿ: … Continue reading ಎಡಗಾಲಲ್ಲಿ ಯಶಸ್ವಿಯಾಗಿ ಪರೀಕ್ಷೆ ಬರೆದ ಈ ವಿದ್ಯಾರ್ಥಿಗೆ ಶಿಕ್ಷಕನಾಗುವ ಆಸೆ!