ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!

ಬೆಂಗಳೂರು: ಮಾ. 17ರಂದು ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನ. ಇದು ಅವರ ಅನುಪಸ್ಥಿತಿಯಲ್ಲಿ ನಡೆಯಲಿರುವ ಮೊದಲ ಜನ್ಮದಿನವಾದ್ದರಿಂದ ಅಭಿಮಾನಿಗಳು ತುಂಬಾ ವಿಶೇಷವಾಗಿ ಆಚರಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಮತ್ತೊಂದೆಡೆ ಅವರ ಅಭಿನಯದ ಸಿನಿಮಾ ಕೂಡ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆ ಆಗುತ್ತಿರುವುದರಿಂದ ‘ಜೇಮ್ಸ್’ ಚಿತ್ರದ ಬಿಡುಗಡೆಯನ್ನೂ ಒಂದು ಉತ್ಸವ ರೀತಿಯಲ್ಲಿ ನಡೆಸಲು ಕಾರ್ಯಕರ್ಮಗಳನ್ನು ಆಯೋಜಿಸಲಾಗಿದೆ. ಈ ಮಧ್ಯೆ ಅದಕ್ಕೂ ಮುನ್ನ ‘ಪವರಿಸಂ’ ಕೂಡ ಕಂಡುಬರಲಿದೆ. ಅರ್ಥಾತ್, ಪವರ್​ ಸ್ಟಾರ್ ಅಭಿಮಾನಿಗಳೆಲ್ಲ ಅಪ್ಪಲಿ ಎಂದೇ ಅಪ್ಪು ಅಂದು ಬೇಡ … Continue reading ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!