ಬೆಳಗಾವಿ ಅಧಿವೇಶನ ವೆಚ್ಚದ ಮೇಲೆ ವಿಶೇಷ ನಿಗಾ!; ಖರ್ಚಿನ ಮೊತ್ತ 20 ಕೋಟಿ ರೂ. ಗಡಿ ದಾಟುವ ಸಾಧ್ಯತೆ..

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ವಿಧಾನಮಂಡಲ ಅಧಿವೇಶನದಲ್ಲಿ ವಸತಿ, ಊಟೋಪಚಾರ ಖರ್ಚು ವೆಚ್ಚದ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ವಹಿಸಲಿದೆ. ಎಲ್ಲ ರೀತಿಯ ಬೆಲೆಗಳ ಏರಿಕೆಯಿಂದಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲು ಸಮಿತಿ ರಚಿಸಿ ಕಠಿಣ ನಿಯಮ ರೂಪಿಸಲು ಮುಂದಾಗಿದೆ. ಡಿ.19ರಿಂದ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿ ಜಿಲ್ಲೆಗೆ 224 ಕ್ಷೇತ್ರಗಳ ಶಾಸಕರು, 75 ವಿಧಾನ ಪರಿಷತ್ತಿನ ಸದಸ್ಯರು, ಮಾಧ್ಯಮದವರು, ವಿವಿಧ … Continue reading ಬೆಳಗಾವಿ ಅಧಿವೇಶನ ವೆಚ್ಚದ ಮೇಲೆ ವಿಶೇಷ ನಿಗಾ!; ಖರ್ಚಿನ ಮೊತ್ತ 20 ಕೋಟಿ ರೂ. ಗಡಿ ದಾಟುವ ಸಾಧ್ಯತೆ..