ಹೋಳಿ ಹಬ್ಬದ ವೈವಿಧ್ಯ; ಇಂದು ಬಣ್ಣದ ಹಬ್ಬ

ತಾರಕಾಸುರನ ವಧೆ ಶಿವನ ಪುತ್ರನಿಂದ ಮಾತ್ರ ಸಾಧ್ಯ ಎಂಬ ಸಂದರ್ಭ ಬಂದಿದ್ದರಿಂದ ತಪಸ್ಸಿನಲ್ಲಿದ್ದ ಶಿವನನ್ನು ಎಚ್ಚರಿಸುವ ಕೆಲಸವನ್ನು ದೇವತೆಗಳು ಮನ್ಮಥನಿಗೆ ವಹಿಸಿದರು. ಮೋಹಗೊಳಿಸುವ ವರವನ್ನು ಬ್ರಹ್ಮನಿಂದ ಪಡೆದಿದ್ದ ಮನ್ಮಥ, ಪುಷ್ಪಬಾಣವನ್ನು ಪ್ರಯೋಗಿಸಿ ಎಚ್ಚರಗೊಳಿಸಿದ. ಸಿಟ್ಟಿಗೆದ್ದ ಶಿವ ಮೂರನೇ ಕಣ್ಣು ಬಿಟ್ಟು ಮನ್ಮಥನನ್ನು ಸುಟ್ಟುಹಾಕಿದ. ಇದೇ ಹೋಳಿಹುಣ್ಣಿಮೆ. ನಾಡಿನ ಉದ್ದಗಲಕ್ಕೂ ಕಾಮನನ್ನು ಕೂರಿಸುವ, ಸುಡುವ, ಹಾಡುವ, ಕುಣಿಯುವ, ಬಣ್ಣ ಎರಚುವ, ಓಕಳಿ ಚಿಮ್ಮುವ ಕಾರ್ಯಕ್ರಮಗಳು ನಡೆಯುತ್ತವೆ. | ಡಾ. ಕುರುವ ಬಸವರಾಜ್ ಪುರಾಣದ ಕಥನಗಳು ಕೇಳಿ ಬಿಟ್ಟುಬಿಡುವ ಕಥನಗಳಾಗಿ … Continue reading ಹೋಳಿ ಹಬ್ಬದ ವೈವಿಧ್ಯ; ಇಂದು ಬಣ್ಣದ ಹಬ್ಬ