ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

ಇಂದು ವಿಶ್ವ ನಗು ದಿನ. ನಕ್ಕರೆ ಏನೆಲ್ಲ ಪ್ರಯೋಜನಗಳಿವೆ, ನಗು ನಮ್ಮ ದೇಹ-ಮನಸ್ಸಿನ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳೇನು, ಖುಷಿಯಾಗಿದ್ದಾಗ ಮಾತ್ರ ನಗು ಬರುತ್ತದೆಯೇ, ಕೃತಕವಾಗಿ ನಗುವುದರಿಂದಲೂ ಲಾಭವಿದೆಯೇ ಎಂಬೆಲ್ಲ ಸಂಗತಿಗಳತ್ತ ಈ ಸಂದರ್ಭದಲ್ಲಿ ಒಂದು ಸುತ್ತು. | ರವಿಕಾಂತ ಕುಂದಾಪುರ 😄 ಏನಿದು ವಾಕ್ಯದ ಆರಂಭದಲ್ಲೇ ಸ್ಮೈಲಿ ಎಂದು ಅಚ್ಚರಿಯಾಯಿತಾ! ಇಂದು ವಿಶ್ವ ನಗು ದಿನ, ಹೀಗಾಗಿ ಒಂದು ಸ್ಮೈಲಿಯಿಂದಲೇ ಬರಹ ಆರಂಭಿಸೋಣ ಅಂತ. ಏನನ್ನೇ ಆದರೂ ನಗುವಿನಿಂದ ಆರಂಭಿಸಿದರೆ ಅದು ಒಳ್ಳೆಯ ಆರಂಭ ಆಗಿರುತ್ತದೆ. … Continue reading ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ