ವಿಮಾನ ಹಾರಾಡುತ್ತಿದ್ದ ವೇಳೆ ದ್ವಾರ ತೆಗೆದು ಹುಚ್ಚಾಟ; ಆರೋಪಿ ಅರೆಸ್ಟ್​

ದಕ್ಷಿಣ ಕೊರಿಯಾ: ಹಾರಾಟದ ಸಮಯದಲ್ಲಿ ಪ್ರಯಾಣಿಕರೊಬ್ಬರು ವಿಮಾನದ ನಿರ್ಗಮನದ ದ್ವಾರವನ್ನು ತೆಗೆದು ಇತರರ ಪ್ರಾಣಕ್ಕೆ ಸಂಚಕಾರ ತಂದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಏಷಿಯಾನಾ ಏರ್‌ಲೈನ್ಸ್ ಏರ್‌ಬಸ್ A321ನಲ್ಲಿ ಘಟನೆ ನಡೆದಿದ್ದು ಬಾಗಿಲು ತೆಗೆಯಲು ಯತ್ನಿಸಿದ ವ್ಯಕ್ತಿಯನ್ನು ಸಹ ಪ್ರಯಾಣಿಕರು ತಡೆಯಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಆತ ಬಾಗಿಲನ್ನು ತೆರೆದಿದ್ದ ಎಂದು ಅಲ್ಲಿನ ಸಾರಿಗೆ ಸಚಿವಾಲಯ ತಿಳಿಸಿದೆ. ಪ್ರಯಾಣದ ವೇಳೆ ಹುಚ್ಚಾಟ 194 ಜನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನವು ಜೆಜು ನಗರದಿಂದ ಡೇಗು ಕಡೆಗೆ ತೆರಳುತ್ತಿತ್ತು. ಈ … Continue reading ವಿಮಾನ ಹಾರಾಡುತ್ತಿದ್ದ ವೇಳೆ ದ್ವಾರ ತೆಗೆದು ಹುಚ್ಚಾಟ; ಆರೋಪಿ ಅರೆಸ್ಟ್​