ಆನ್​ಲೈನ್​ ಮೀಟಿಂಗ್​ ನಡುವೆಯೇ ಬೆತ್ತಲೆ ಕಾಣಿಸಿಕೊಂಡ ರಾಜಕಾರಣಿಯ ಪತ್ನಿ: ವೈರಲ್​ ಆಯ್ತು ವಿಡಿಯೋ!

ಕೇಪ್​ಟೌನ್​: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಕೆಲವೆಡೆ ಇನ್ನು ವರ್ಕ್​ ಫ್ರಮ್​ ಹೋಮ್​ ಜಾರಿಯಲ್ಲಿದೆ. ಹೀಗಾಗಿ ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತಗಳ ಬಹುತೇಕ ಸಭೆಗಳು ಆನ್​ಲೈನ್​ನಲ್ಲೇ ನಡೆಯುತ್ತಿವೆ. ಅದರಲ್ಲೂ ಜೂಮ್​ ಆ್ಯಪ್​ ಮೂಲಕವೇ ಹೆಚ್ಚು ಸಭೆಗಳು ನಡೆದಿದ್ದು, ಆನ್​ಲೈನ್​ನಲ್ಲಿ ಅನೇಕ ಅಚಾತುರ್ಯಗಳು ನಡೆದಿವೆ. ಅನೇಕರು ಮೈಮರೆತು ಖಾಸಗಿ ಕೆಲಸದಲ್ಲಿ ತೊಡಗುವ ಮೂಲಕ ಕ್ಯಾಮೆರಾ ಕಣ್ಣಲ್ಲಿ ಸಿಕ್ಕಿಬಿದ್ದು, ಮುಜುಗರ ಅನುಭವಿಸಿದ್ದಾರೆ. ಇಂಥದ್ದೇ ಒಂದು ಘಟನೆ ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕರೊನಾ ಬಿಕ್ಕಟ್ಟಿನ ಕುರಿತು ಝೂಮ್​ ಕಾಲ್​ನಲ್ಲಿ ಸಂಸದೀಯ ಸಭೆ … Continue reading ಆನ್​ಲೈನ್​ ಮೀಟಿಂಗ್​ ನಡುವೆಯೇ ಬೆತ್ತಲೆ ಕಾಣಿಸಿಕೊಂಡ ರಾಜಕಾರಣಿಯ ಪತ್ನಿ: ವೈರಲ್​ ಆಯ್ತು ವಿಡಿಯೋ!